ದೃಷ್ಟಿ | ಮೂಲೋದ್ದೇಶಗಳು | ಕಾರ್ಯಾಚರಣೆ

ದೃಷ್ಟಿ | ಮೂಲೋದ್ದೇಶಗಳು | ಕಾರ್ಯಾಚರಣೆ

ಕಂಪನಿಯನ್ನು ಸ್ಥಾವಲಂಬನೆಯನ್ನಾಗಿ ಆರ್ಥಿಕವಾಗಿ ಸಬಲತೆಯುಳ್ಳ ಮತ್ತು ನಿರಂತರ ಬೆಳವಣಿಗೆ ದೃಷ್ಟಿಯುಳ್ಳ ಸಂಸ್ಥೆಯನ್ನಾಗಿಸುವುದು. ಗಣಿಗಾರಿಕಾ ಉದ್ದಿಷ್ಟ ಕಾರ್ಯವು (ಮಿಷನರಿ)

 • ಮಾನವೀಯತೆಯುಳ್ಳ ಗಣಿಗಾರಿಕೆ.
 • ಕಾರ್ಯನಿರ್ವಹಣಾ, ಆರ್ಥಿಕ ಮತ್ತು ಸಾಮಾಜಿಕ ಗುರಿ ಸಾಧನೆ
 • ಬಂಡವಾಳಕ್ಕೆ ಕನಿಷ್ಟ ಶೇ.೩೦ರಷ್ಟು ವರಮಾನವು ಶೇರುದಾರರಿಗೆ ದೊರೆಯುವಂತೆ ಸಾಧನೆ ಮಾಡುವುದು.
 • ಗಣಿಗಳ ಉತ್ಪಾದನೆ ಮತ್ತು ಲಾಭವನ್ನು ಉತ್ತಮಪಡಿಸುವುದು.
 • ಬೆಲೆ(ಖರ್ಚು) ನಿರ್ವಹಣೆಗೆ ಕ್ರಮ ಕೈಗೊಳ್ಳುವುದು.
 • ಧೀರ್ಘಕಾಲೀನ ಆರ್ಥಿಕ ಧ್ರಡತೆ ಒದಗಿಸುವುದು.
 • ಉತ್ಪಾದನೆಯಲ್ಲಿ ಶೇ.೧೦ರ ನಿರಂತರ ಬೆಳವಣಿಗೆ ಸಾಧಿಸಲು ಆಂತರಿಕ ಸಾಧನ ಸಂಪತ್ತುಗಳ(ಕಚ್ಚಾ ಸಾಮಗ್ರಿಗಳ) ಉತ್ಪಾದನೆ.
 • ಉತ್ಪಾದನಾ ಪ್ರಮಾಣದ ಶೇಕಡಾವಾರು ಹೆಚ್ಚಳ ಉತ್ಪಾದನೆ, ಆದಾಯ ಮತ್ತು ಲಾಭಾಂಶಗಳ ನಿರಂತರ ಬೆಳವಣಿಗೆಯನ್ನು ಸಾಧಿಸುವುದು.
 • ಉತ್ಪಾದನೆಯ ಹೊಸ ವಿಧಾನಗಳು.
 • ಆಧುನಿಕ ನಿಯಂತ್ರಣ ವ್ಯವಸ್ಥೆಗಳ ನಿರ್ವಹಣೆಯನ್ನು ಜಾರಿಗೆ ತರುವುದು.
 • ಸಾಮರಸ್ಯ ಮತ್ತು ಹೃತ್ಪೂರ್ವಕ ಸಂಬಂಧಗಳಿಗೆ ಪ್ರೋತ್ಸಾಹ.
 • ಹಟ್ಟಿ ಗ್ರಾಮದಲ್ಲಿ ಸಾಮೂಹಿಕ ಅಭಿವೃದ್ಧಿ ಮತ್ತು ಹಿತಕರ ವಾತಾವರಣಕ್ಕೆ ಪ್ರೋತ್ಸಾಹ.
 • ಪರಿಸರ ಸ್ನೇಹಿ, ಆರೋಗ್ಯಕರ ಗಣಿಗಾರಿಕೆ ಮತ್ತು ಉತ್ಪಾದನಾ ಕ್ರಮಗಳ ಅನುಷ್ಠಾನ.
 • ಸಿಬ್ಬಂದಿ, ನೌಕರರು ಹಾಗೂ ಕಾರ್ಮಿಕರ ಉತ್ತಮ ಆರೋಗ್ಯ ಮತ್ತು ಕ್ಷೇಮಗಳಿಗೆ ಖಾತರಿ.

ಇತ್ತೀಚಿನ ನವೀಕರಣ​ : 27-03-2021 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080