ಸಾಮಾನ್ಯ ಕಾರ್ಯಾಗಾರ

 ಈ ವಿಭಾಗದಲ್ಲಿ ಗಣಿ ಇಲಾಖೆಗೆ ಬೇಕಾದ ಜಿಐ ಡಕ್ಟಿಂಗ್/ಕೊಳವೆ, ಟರ್ನ್ ಟೇಬಲ್ಲುಗಳು, ಕಬ್ಬಿಣದ ಏಣಿಗಳು, ಬ್ಯಾಂಡಿ, ಎಲ್ ಹುಕ್ಸ್ ಗಳು(ಕೊಕ್ಕೆಗಳು), ಸಫಾರಿ ಕ್ಲಾಂಪ್ ಗಳು, ರೈಲು ವಾಷರುಗಳು, ಫಿಷ್ ಪ್ಲೇಟ್ ಗಳು, ಮೇಲ್ಚಾವಣಿ ಬೋಲ್ಟ್ ಗಳು, ರೈಲ್ ಫ್ರಾಗ್ಸ್, ಐ ಹುಕ್ಸ್ ಇತ್ಯಾದಿಗಳನ್ನು ತಯಾರಿಸಿ ಕೊಡಲಾಗುತ್ತದೆ. ಈ ವರ್ಕಶಾಪ್ ಇಂಜಿನಿಯರಿಂಗ್ ಹಾಗೂ ಮೆಟಲರ್ಜಿಕಲ್ ಇಲಾಖೆಗೆ ತುರ್ತಾಗಿ ಬೇಕಾದ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಈ ವಿಭಾಗವು ರಬ್ಬರ್ ಫೌಂಡ್ರಿ ಮತ್ತು ಬೀಡು ಕಬ್ಬಿಣ ಫೌಂಡ್ರಿಯನ್ನು ನಡೆಸುತ್ತದೆ. ಈ ವಿಭಾಗದಲ್ಲಿ ಲೇತ್ ಗಳು, ರೇಡಿಯಲ್ ಡ್ರಿಲ್ಲಿಂಗ್ ಯಂತ್ರಗಳು, ಶೇಪಿಂಗ್ ಮೆಷಿನ್, ಪ್ಲಾಸ್ಸ್ಮ ಕಟಿಂಗ್, ಆರ್ಕ್ ಮತ್ತು ಗ್ಯಾಸ್ ವೆಲ್ಡಿಂಗ್ ಸೌಲಭ್ಯಗಳಿರುತ್ತವೆ.

 

ಸಾಮಾನ್ಯ ಕಾರ್ಯಾಗಾರ:

 

ಕಾರ್ಯಾಗಾರದಲ್ಲಿ ಐದು ಉತ್ಪಾದನಾ ಘಟಕಗಳಿವೆ

೧.ಫ್ಯಾಬ್ರಿಕೇಶನ್ ಶಾಪ್  

೨.ಯಂತ್ರ ಅಂಗಡಿ

೩.ರಬ್ಬರ್ ವಿಭಾಗ

೪.ಹಿತ್ತಾಳೆ ಮತ್ತು ಸಿ.ಐ. ಫೌಂಡ್ರಿ

೫.ಸ್ಮಿಥಿ ಅಂಗಡಿ

ಇತ್ತೀಚಿನ ನವೀಕರಣ​ : 19-04-2021 11:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080