ಹಾಯಸ್ಟ್ ವಿಭಾಗ

ಈ ವಿಭಾಗ ಹಾಯಿಸ್ಟಿಂಗ್ ವೈಂಡರ್ಸ್ ಗಳ ರಿಪೇರಿ ಮತ್ತು ಸುಸ್ಥಿತಿಯಲ್ಲಿಡುವ ಕೆಲಸವನ್ನು ನೋಡಿಕೊಳ್ಳುತ್ತದೆ. ಇದರಲ್ಲಿ ಹಗ್ಗದ ಬದಲಾವಣೆ, ಹಗ್ಗದ ರಿ-ಸಾಕೆಟಿಂಗ್, ಪರೀಕ್ಷೆ ಮತ್ತು ಧೃಡೀಕರಣ ಮೈನ್ಸ್ ರೆಗ್ಯುಲೇಶನ್ ಪ್ರಕಾರ ಲಿಫ್ಟಿಂಗ್ ಟ್ಯಾಕಲ್ಸ್ ಮತ್ತು ಬೇಕಾದಾಗ ಹೊಸ ಹೆಡ್ ಗೇರ್ ಜೋಡಿಸುವುದು.

 

ಹಾರಿಸು ವಿಭಾಗ

ಗಣಿ ವೈಂಡರಗಳ ದುರಸ್ತಿ / ನಿರ್ವಹಣೆಯನ್ನು ಹಾಯ್ಸ್ಟ್ ವಿಭಾಗವು ನಿರ್ವಹಿಸುತ್ತದೆ.

ಗಣಿ ಮುಖ್ಯ ವೈಂಡರ್ ಗಳು

೧. ಮಲ್ಲಪ್ಪ ಶಾಫ್ಟ್  : ೨ ಎಕ್ಸ್ ೬00 ಎಚ್‌ಪಿ ಡಬಲ್ ಡ್ರಮ್ ವೈಂಡರ್

೨. ಸ್ಕಿಪ್ ವೈಂಡರ್  : ೧೫00 ಎಚ್‌ಪಿ ಡಬಲ್ ಡ್ರಮ್ ವೈಂಡರ್

೩. ಸೆಂಟ್ರಲ್ ಶಾಫ್ಟ್ :  ೫೫0 ಎಚ್‌ಪಿ ಡಬಲ್ ಡ್ರಮ್ ವೈಂಡರ್

೪. ವಿಲೇಜ್ ಶಾಫ್ಟ್  :  ೧೨0 ಎಚ್‌ಪಿ ಡಬಲ್ ಡ್ರಮ್ ವೈಂಡರ್

೫. ಗ್ರೇ ಶಾಫ್ಟ್       :  ೪0 ಎಚ್‌ಪಿ ಸಿಂಗಲ್ ಡ್ರಮ್ ವೈಂಡರ್

 

ಮೈನ್ ಹೆಡ್ ಗೇರ್

ವೈಂಡರ್

ವೈಂಡರ್ ಡ್ರಮ್

Mine Head Gear                                             Winder                           Winder Drum

 

ಇತ್ತೀಚಿನ ನವೀಕರಣ​ : 19-04-2021 09:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080