ಕುಟ್ಟುವುದು (ಪುಡಿ ಮಾಡುವುದು)

ಮಲ್ಲಪ್ಪ ಶಾಪ್ಟ್ ಹಾಗೂ ಬೇರೆ ಶಾಫ್ಟ್‍ಗಳಿಂದ ಬರುವ ಚಿನ್ನದ ಅದಿರನ್ನು ಬಿನ್ ನಿಂದ ಫೀಡರ್ ಮತ್ತು ಕನ್ವೆಯರ್‍ಗಳ ಮುಖಾಂತರ ಕ್ರಷರ್‍ಗಳಿಗೆ ಅದಿರನ್ನು ಪುಡಿ ಮಾಡಲು ಕಳುಹಿಸಲಾಗುತ್ತದೆ..

ಚಿನ್ನದ ಅದಿರನ್ನು ಮೂರು ಹಂತಗಳಲ್ಲಿ - ೧೦ ಮೀಮೀ ಗಾತ್ರಕ್ಕೆ ಕ್ರಷ್ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಕ್ಯೂಕೆನ್-ಜಾ ಕ್ರಷರ್ ಗಳನ್ನು ಬಳಸಿ ಅದಿರನ್ನು ಪುಡಿ ಮಾಡಿ ೨೦೦ ಟನ್ ಸಾಮಥ್ರ್ಯದ ಬಿನ್ ಗಳಲ್ಲಿ ಶೇಖರಿಸಲಾಗುತ್ತದೆ. ಎರಡನೇ ಹಂತದಲ್ಲಿ ೩’ ಸ್ಟಾಂಡರ್ಡ್ ಸೈಮನ್ ಕೋನ್ ಕ್ರಷರ್‍ಗಳನ್ನು ಬಳಸಿ ಅದಿರನ್ನು ಪುಡಿ ಮಾಡಲಾಗುತ್ತದೆ, ಮೂರನೇ ಹಂತದಲ್ಲಿ ೩’ ಶಾರ್ಟ್ ಹೆಡ್ ಮತ್ತು ೪’ ಶಾರ್ಟ್ ಹೆಡ್ ಸೈಮನ್ ಕೋನ್ ಕ್ರಷರ್‍ಗಳನ್ನು ಬಳಸಿ ಅದಿರನ್ನು ಪುಡಿ ಮಾಡಲಾಗುತ್ತದೆ, ಪುಡಿ ಮಾಡಿದ ಅದಿರನ್ನು ೧೫೦೦ಟನ್ ಸಾಮಥ್ರ್ಯದ ಬಿನ್ ಗಳಲ್ಲಿ ಶೇಖರಿಸಲಾಗುತ್ತದೆ.ಈ ಬಿನ್ ನಿಂದ ಅದಿರನ್ನು ಮಿಲ್‍ಗಳಿಗೆ ಕನ್ವೆಯರ್‍ಗಳ ಮುಖಾಂತರ ಕಳುಹಿಸಲಾಗುತ್ತದೆ. ಸ್ವಯಂಚಾಲಿತ ಸ್ಯಾಂಪಲರ್‍ಗಳು, ತೂಕಮಾಪಕಗಳು ಉತ್ಪಾದನೆಗೆ ಬೇಕಾದ ವಿವರಗಳನ್ನು ಒದಗಿಸುತ್ತವೆ.

Primary Crusher

ಇತ್ತೀಚಿನ ನವೀಕರಣ​ : 20-04-2021 12:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080