ಪರಿಸರ ನಿರ್ವಹಣೆ

ಪರಿಸರ ನಿರ್ವಹಣೆ

ಎಚ್ಜಿಎಂಎಲ್ ಸಂಸ್ಥೆಯು ಸ್ಟ್ಯಾಂಡರ್ಡ್ ಎನ್ವಿರಾನ್ಮೆಂಟಲ್ ಮ್ಯಾನೆಜ್ಮೆಂಟ್ ಪಾಲಿಸಿಯನ್ನು ಸಂಸ್ಥೆಯೊಂದಿಗೆ ಅನುಸರಿಸುತ್ತದೆ. ಶಾಸನಬದ್ಧ ಸಂಸ್ಥೆಗಳಿಂದ ನೀಡಲ್ಪಟ್ಟ ಮಾರ್ಗಸೂಚಿಗಳ ಪ್ರಕಾರ ಮಾಲಿನ್ಯದ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪರಿಸರ ಸ್ನೇಹಿ ಪರಿಸರವನ್ನು ನಿರ್ವಹಿಸಲು ಎಚ್ಜಿಎಂಎಲ್ ಮೇಲ್ವಿಚಾರಣೆಗಾಗಿ ಸುಸಂಘಟಿತ ಪರಿಸರ ಪ್ರಯೋಗಾಲಯವನ್ನು ಹೊಂದಿದೆ, ಪರಿಸರೀಯ ನಿರ್ವಹಣಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ.

 

ಒಳಚರಂಡಿ ನೀರು ಸಂಸ್ಕರಣಾ ಘಟಕ

೨೫೦೦ ಕೆಎಲ್ಡಿ ಸಾಮರ್ಥ್ಯದ ಸಿಎಸ್ಟಿಪಿ ಸ್ಥಾವರವನ್ನು ಆಗಸ್ಟ್ ೨೦೧೫ ರಲ್ಲಿ ಯಶಸ್ವಿಯಾಗಿ ನಿಯೋಜಿಸಲಾಗಿದೆ. ಸರಿಸುಮಾರು ೧೫೦೦ ಕೆಎಲ್‌ಡಿ ಒಳಚರಂಡಿ ನೀರನ್ನು ಸಂಸ್ಕರಿಸಿ ಸಂಸ್ಕರಣಾ ಘಟಕಕ್ಕೆ ಬಳಸಲಾಗುತ್ತದೆ.

 

ಆಹಾರ ತ್ಯಾಜ್ಯ ಆಧಾರಿತ ಜೈವಿಕ ಅನಿಲ ಸ್ಥಾವರ

೫ ಟಿಪಿಡಿ ಸಾಮರ್ಥ್ಯದ ಆಹಾರ ತ್ಯಾಜ್ಯ ಆಧಾರಿತ ಜೈವಿಕ ಅನಿಲ ಸ್ಥಾವರವನ್ನು ಮಾರ್ಚ್ ೨೦೧೪ ರಲ್ಲಿ ಪ್ರಾರಂಭಿಸಲಾಯಿತು. ಕಾಲೋನಿ ಪ್ರದೇಶ ಮತ್ತು ಕಂಪನಿಯ ಆವರಣದ ಆಹಾರ ತ್ಯಾಜ್ಯವನ್ನು ಜೈವಿಕ ಅನಿಲ ರಿಯಾಕ್ಟರ್ಗಳಲ್ಲಿ ಸಂಸ್ಕರಿಸಿ ಜೈವಿಕ ಅನಿಲ ಉತ್ಪಾದನೆಮಾಡಲಾಗುತ್ತದೆ. ಉತ್ಪತ್ತಿಯಾದ ಜೈವಿಕ ಅನಿಲವನ್ನು ಕ್ಯಾಂಟೀನ್ನಲ್ಲಿ ಅಡುಗೆ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

 

ಜಿಯೋ ಟೆಕ್ಸ್ಟೈಲ್ ಕಾಯಿರ್ ಚಾಪೆ

ಚಿನ್ನದ ಅದಿರು ಟೈಲಿಂಗ್ ಡಂಪ್‌ನ ಇಳಿಜಾರುಗಳಲ್ಲಿ ಜಿಯೋ ಟೆಕ್ಸ್ಟೈಲ್ ಕೋಯ್ರ್ ಚಾಪೆ ಹಾಕುವ ಕೆಲಸ ೨೦೧೫- ೧೬ ನೇ ಸಾಲಿನಲ್ಲಿ ಜಾರಿಗೆತರಲಾಗಿದೆ

ಇತ್ತೀಚಿನ ನವೀಕರಣ​ : 20-04-2021 12:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080