ಲೀಚಿಂಗ್ ವಿಭಾಗ

ಮಿಲ್ ನಿಂದ ಸ್ಲರಿಯನ್ನು ಥಿಕನರ್‍ಗಳಿಗೆ ಪಂಪ್ ಮಾಡಲಾಗುತ್ತದೆ. ಥಿಕನರ್‍ಗಳಲ್ಲಿ ಸ್ಲರಿಯನ್ನು ಮಂದ ಮಾಡಿ ನಂತರ ಅಜಿಟೇಟರ್‍ಗಳಗೆ ಕಳುಹಿಸಲಾಗುತ್ತದೆ. ಅಜಿಟೇಟರ್‍ಗಳಲ್ಲಿ ಸೈನೈಡ್, ಹೈಡ್ರೋಜನ್ ಪರಾಕ್ಸೈಡ್ ಮತ್ತು ಗಾಳಿಯ ಮುಖಾಂತರ ಲೀಚಿಂಗ್ ಪ್ರಕ್ರಿಯೆಯು ಜರುಗುತ್ತದೆ. ತದನಂತರ ಸ್ಲರಿಯನ್ನು ಕಾರ್ಬನ್ ಇನ್ ಪಲ್ಪ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಲೀಚಿಂಗ್ ನಲ್ಲಿ ಕರಗಿದ ಚಿನ್ನವನ್ನು ಕಾರ್ಬನ್‍ನಲ್ಲಿರುವ ರಂಧ್ರಗಳು ಹೀರಿಕೊಳ್ಳುತ್ತವೆ. ಇದನ್ನು ಲೋಡೆಡ್ ಕಾರ್ಬನ್ ಎಂದು ಕರೆಯಲಾಗುತ್ತದೆ. ತದನಂತರ ಲೋಡೆಡ್ ಕಾರ್ಬನ್ ನ್ನು ಆಮ್ಲ ಮತ್ತು ಕ್ಷಾರದ ಜೊತೆ ತೊಳೆಯಲಾಗುತ್ತದೆ. ತೊಳೆದ ಲೋಡೆಡ್ ಕಾರ್ಬನ್ ನ್ನು ಎಲ್ಯುಷನ್ ಮತ್ತು ವಿದ್ಯುದ್ವಿಭಜನೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ಎಲ್ಯುಷನ್ ಮತ್ತು ಎಲೆಕ್ಟ್ರೋವಿನ್ನಿಂಗ್ ಪ್ರಕ್ರಿಯೆಯಲ್ಲಿ ಲೋಡೆಡ್ ಕಾರ್ಬನ್‍ನ ಮೇಲಿರುವ ಚಿನ್ನವು ಬೇರ್ಪಟ್ಟು ಸ್ಟೀಲ್ ವೂಲ್ ನ ಮೇಲೆ ಶೇಖರಣೆಯಾಗುತ್ತದೆ. ಈ ಸ್ಟೀಲ್ ವೂಲ್‍ನ್ನು ಹೆಚ್ಚಿನ ಸಂಸ್ಕರಣೆಗಾಗಿ ಚಿನ್ನದ ಶುದ್ದೀಕರಣ ಘಟಕಕ್ಕೆ ಕಳುಹಿಸಲಾಗುವುದು..

        LEACHING

 

ಇತ್ತೀಚಿನ ನವೀಕರಣ​ : 21-04-2021 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080