ಯುಜಿ ಇಂಜಿನಿಯರಿಂಗ್ ವಿಭಾಗ

ಗ್ರೌಂಡ್ ಎಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ

ಭೂ ಅಂತರ್ಗತ ಗಣಿಗಾರಿಕೆ ಕಾರ್ಯದಲ್ಲಿ ನಿರತವಾಗಿರುವ ಯಂತ್ರೋಪಕರಣಗಳ ರಿಪೇರಿ ಮತ್ತು ಸುಸ್ಥಿತಿಯಲ್ಲಿಡುವುದನ್ನುಈ ವಿಭಾಗ ನೋಡಿಕೊಳ್ಳುತ್ತದೆ. ಇವು ನ್ಯುಮಾಟಿಕ್ ಲೋಡರ್ಸ್, ಎಲ್ ಹೆಚ್ ಡಿ ಬಂಡೆ ಒಡೆಯುವ ಯಂತ್ರಗಳು, ಗ್ರಾನ್ಬಿ ಕಾರುಗಳು, ಕೊರೆಯುವ ಯಂತ್ರಗಳು, ಏರ್ ಹಾಯಿಸ್ಟುಗಳು, ಭೂಮಿಯೊಳಗೆ ಪುಡಿಗುಟ್ಟುವ ಯಂತ್ರಗಳು, ಅದಿರನ್ನು ತುಂಬುವ ಮತ್ತು ಖಾಲಿ ಮಾಡುವ ವ್ಯವಸ್ಥೆ.

೧. ಯುಜಿ ಎಂಜಿನಿಯರಿಂಗ್ ನೆಲದ ಕೆಳಗೆ ಕಾರ್ಯನಿರ್ವಹಿಸುವ ಎಲ್ಲಾ ಯಂತ್ರೋಪಕರಣಗಳ ರಿಪೇರಿ ಮತ್ತು ನಿರ್ವಹಣೆಯನ್ನು ನಿರ್ವಹಿಸುತ್ತದೆ.

೨.ಗಣಿಯಲ್ಲಿ ಕೆಲಸ ಮಾಡುವ ಪ್ರಮುಖ ಯಂತ್ರೋಪಕರಣಗಳು

 

 

#

ಯಂತ್ರಗಳು

ಸಂಖ್ಯೆ.

ಲೋಡ್ ಹಾಲ್ ಡಂಪರ್ಸ್ (ಎಲ್ಹೆಚ್ಡಿ)

೧೧

 ೨

ಡ್ರಿಲ್ ಜುಂಬೋಮಚೈನ್ಸ್

ಬೂಮರ್ಸ್ ಡ್ರಿಲ್ಲಿಂಗ್ ಯಂತ್ರಗಳು

ರಾಕ್ ಬ್ರೇಕರ್ಸ್

ನ್ಯೂಮ್ಯಾಟಿಕ್ ಲೋಡರ್ಗಳು

೫೫

ಕಡಿಮೆ ಪ್ರೊಫೈಲ್ ಡಂಪ್ ಟ್ರಕ್ (ಎಲ್ಪಿಡಿಟಿ)

ಐಟಿಎಚ್ ಕೊರೆಯುವ ಯಂತ್ರ

ಬ್ಯಾಟರಿ ಚಾಲಿತ ಲೋಕೋಮೋಟಿವ್ಸ್

೨೬

ಒಟ್ಟು

೯೬

 

 

ಯಂತ್ರೋಪಕರಣಗಳು

 Pneumatic DUMP
LHD Drill

 

 

ಇತ್ತೀಚಿನ ನವೀಕರಣ​ : 19-04-2021 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080