ಪಂಪ್ ಮತ್ತು ಪೈಪ್ ವಿಭಾಗ

ಈ ವಿಭಾಗದ ಮುಖ್ಯ ಕೆಲಸ ಪ್ರೋಸೆಸ್ ಪ್ಲಾಂಟ್ ನ ಪಂಪು ರಿಪೇರಿ ಮಾಡುವುದು ಮತ್ತು ಸುಸ್ಥಿಯಲ್ಲಿಡುವುದು. ಇದರಲ್ಲಿ ಭೂಮಿಯೊಳಗಿನ ನೀರನ್ನು ಹೊರತೆಗೆಯುವುದು ಸೇರಿದೆ. ಕಾಲೋನಿಗೆ ನೀರು ಸರಬರಾಜು ಮತ್ತು ಕೃಷ್ಣಾ ನದಿಯಿಂದ(ತಮನಕಲ್ ಗ್ರಾಮದಿಂದ ಹಟ್ಟಿಗೆ) ಕುಡಿಯುವ ನೀರು ಸರಬರಾಜು ಇವೆಲ್ಲವನ್ನೂ ನೋಡಿಕೊಳ್ಳುತ್ತದೆ. ಈ ವಿಭಾಗವು ಗಣಿ ಇಲಾಖೆಗೆ ಮರಳು ತುಂಬಿಸುವ ಕಾರ್ಯದಲ್ಲಿ ನೆರವಾಗುತ್ತದೆ.

 

ಪಂಪ್ ಮತ್ತು ಪೈಪ್ ವಿಭಾಗ:

 

ಪಂಪ್ ಮತ್ತು ಪೈಪ್ ವಿಭಾಗವು ಈ ಕೆಳಗಿನವುಗಳನ್ನು ಕಾರ್ಯಗತಗೊಳಿಸುತ್ತದೆ

೧.ಕೃಷ್ಣ ನದಿಯಿಂದ ಹುಟ್ಟಿ ಟೌನ್‌ಶಿಪ್‌ಗೆ ಕುಡಿಯುವ ನೀರು ಸರಬರಾಜು.

೨. ಗಣಿಗಳಿಂದ ನೀರನ್ನು ಹೊರತೆಗೆಯುವುದು (ಡಿ-ವಾಟರಿಂಗ್ ಆಫ್ ಮೈನ್)

೩.ಮರಳು ಸಂಗ್ರಹಿಸುವ ಚಟುವಟಿಕೆ.

 

 

ಇತ್ತೀಚಿನ ನವೀಕರಣ​ : 19-04-2021 09:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080