ಸಂಶೋಧನೆ ಮತ್ತು ಅಭಿವೃದ್ಧಿ

ಹಟ್ಟಿ ಗಣಿ ಕಂಪನಿ ನಿಯಮಿತವು ಸುಸಜ್ಜಿತ ಪರೀಕ್ಷಾ ಪ್ರಯೋಗ ಶಾಲೆಯನ್ನು ಹೊಂದಿದ್ದು, ಇದನ್ನು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, ಈ ಕೆಳಗಿನ ಕೆಲಸಗಳನ್ನು ಸುಲಭವಾಗಿ ಮತ್ತು ದೋಷರಹಿತವಾಗಿ ನಿಭಾಯಿಸಲಾಗುತ್ತಿದೆ:ಚಿನ್ನದ ಅದಿರು ಮತ್ತು ಚಿನ್ನದ ಪರೀಕ್ಷೆ.

೧.ಚಿನ್ನ ಮತ್ತು ಸಂಬಂಧಪಟ್ಟ ಉತ್ಪನ್ನಗಳ ಪ್ರಯೋಜನಕಾರಿ ಪರೀಕ್ಷೆ.

೨.ಹೀಪ್ ಅಂಡ್ ಕಾಲಮ್ ಲೀಚಿಂಗ್ ಆಫ್ ಗೋಲ್ಡ್.

೩.ಗುರುತ್ವಾಕರ್ಷಣೆ ಮೂಲಕ ಚಿನ್ನವನ್ನು ಮರಳಿ ಪಡೆಯುವುದು

೪.ದಿನಕ್ಕೆ ೧೦೦ ಶೇ. ಸಾಮರ್ಥ್ಯದ ಪೈಲಟ್ ಯಂತ್ರದಲ್ಲಿ ಚಿನ್ನದ ಜೈವಿಕ ಸವಕಳಿ.

೫.ಗಾಳಿಯ ಮೌಲ್ಯಮಾಪನ.

೬.ನೀರಿನ ವಿಶ್ಲೇಷಣೆ.

೭.ನೆಲ್ಸನ್, ಫಾಲ್ಕನ್ ಮತ್ತು ಎ ಎ ಎಸ್ ಸೌಲಭ್ಯ.

ಹೊರಗಿನವರಿಗೆ ಚಿನ್ನದ ವಿಶ್ಲೇಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಪಾವತಿ ಆಧಾರದ ಮೇಲೆ ಲಭ್ಯವಿರುತ್ತವೆ.

ಇತ್ತೀಚಿನ ನವೀಕರಣ​ : 20-04-2021 12:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080